00:00:00
TRENDING LATEST UPDATES BIG STORY
Published: ⏱️ 11 Aug 2026, 10:35 AM IST | By venkat raj (Writer)

Entertainment

ಯಶ್ ಬೆತ್ತಲೆ!ಸೋಲುವ ಭೀತಿಯಲ್ಲಿ 'ರಾಮಾಯಣ'?: ಧಾರ್ಮಿಕ ಭಾವನೆಗೆ ಹೊಡೆತ? ​ಕೆಜಿಎಫ್ ಯಶಸ್ಸಿನ ಬಳಿಕ ಯಶ್ ಫಾತಲ?

-​ಚಿತ್ರತಂಡಕ್ಕೇ ಉರುಳಾಯಿತಾ ಪ್ರಚಾರ ತಂತ್ರ?

ಕೆಜಿಎಫ್ ಯಶಸ್ಸಿನ ಬಳಿಕ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಮೇಲೆ ಇಡೀ ದೇಶವೇ ದೊಡ್ಡ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಈಗ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಸಿನಿಮಾ ತಂಡದಲ್ಲಿ ಸೋಲಿನ ಭಯ ಆವರಿಸಿದೆಯಾ ಎಂಬ ಅನುಮಾನಗಳು ಮೂಡುತ್ತಿವೆ. ಸದ್ಯ ಚಿತ್ರದ ಎರಡನೇ ಶೇಡ್ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಯಶ್ ಅವರ ಬೆತ್ತಲೆ ಹಾಗೂ ವಿಪರೀತ ಬೋಲ್ಡ್ ಲುಕ್ ತೋರಿಸಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

​ಚಿತ್ರದ ಮೇಲಿರುವ ಹೈ ಎಕ್ಸ್‌ಪೆಕ್ಟೇಶನ್ ತಲುಪಲು ಸಾಧ್ಯವಾಗಲ್ಲ ಅಥವಾ ಸಿನಿಮಾ ಫ್ಲಾಪ್ ಆಗಬಹುದು ಎಂಬ ಆತಂಕದಿಂದಲೇ ಚಿತ್ರತಂಡ ಈ ರೀತಿಯ ಅತಿಯಾದ ಸಸ್ಪೆನ್ಸ್ ಶೇಡ್ ಅನ್ನು ಬಿಡುಗಡೆಗೂ ಮುನ್ನವೇ ರಿವೀಲ್ ಮಾಡಲು ಮುಂದಾಯಿತೇ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.

​ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ?

​’ಟಾಕ್ಸಿಕ್’ನಲ್ಲಿ ಯಶ್ ಅವರ ಈ ಹಸಿ-ಹಸಿ ಕಾಮುಕ ಹಾಗೂ ಬೆತ್ತಲೆ ಸನ್ನಿವೇಶಗಳು ಪ್ರೇಕ್ಷಕರಿಗೆ ಕೇವಲ ಶಾಕ್ ನೀಡಿಲ್ಲ, ಬದಲಿಗೆ ಭಾರತೀಯ ಸನಾತನ ಸಂಸ್ಕೃತಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂಬ ಆಕ್ರೋಶ ಶುರುವಾಗಿದೆ.

​ಒಬ್ಬ ಮಾಸ್ ಹೀರೋ ಆಗಿ ಲಕ್ಷಾಂತರ ಅಭಿಮಾನಿಗಳಿಗೆ ಮಾದರಿಯಾಗಬೇಕಾದ ನಟ, ಸಿನಿಮಾಗಾಗಿ ಇಷ್ಟೊಂದು ಹಸಿ-ಹಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ಪ್ರೇಕ್ಷಕರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.

​’ರಾಮಾಯಣ’ ಪವಿತ್ರ ಕಾವ್ಯದ ಮೇಲೂ ನೇರ ಎಫೆಕ್ಟ್!

​ಇದೇ ಸಮಯದಲ್ಲಿ ಯಶ್ ಅವರು ಭಾರತದ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಇತಿಹಾಸ ಹೊಂದಿರುವ ‘ರಾಮಾಯಣ’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ರಾಮಾಯಣ ಪ್ರತಿಯೊಬ್ಬ ಭಾರತೀಯನ ಭಕ್ತಿ ಮತ್ತು ಪೂಜನೀಯ ಭಾವನೆಯ ಸಂಕೇತ.

​ಆದರೆ, ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅವರ ಬೆತ್ತಲೆ ಮತ್ತು ನೆಗಟಿವ್ ಶೇಡ್‌ಗಳನ್ನು ನೋಡಿದ ಜನರು, ಅದನ್ನು ನೇರವಾಗಿ ‘ರಾಮಾಯಣ’ ಚಿತ್ರಕ್ಕೆ ಹೋಲಿಸಿ ನೋಡಲು ಶುರು ಮಾಡಿದ್ದಾರೆ.

​”ಒಂದೆಡೆ ಧಾರ್ಮಿಕ ಇತಿಹಾಸದ ಪವಿತ್ರ ಸಿನಿಮಾ, ಇನ್ನೊಂದೆಡೆ ಟಾಕ್ಸಿಕ್‌ನಂತಹ ವಿಪರೀತ ಬೋಲ್ಡ್ ಅವತಾರ. ಈ ರೀತಿಯ ನೆಗೆಟಿವ್ ಇಮೇಜ್ ನೇರವಾಗಿ ರಾಮಾಯಣ ಸಿನಿಮಾದ ಮೇಲೆಯೂ ಪರಿಣಾಮ ಬೀರುತ್ತದೆ. ಪ್ರೇಕ್ಷಕರು ರಾಮಾಯಣದಲ್ಲಿ ಯಶ್ ಅವರನ್ನು ಹೇಗೆ ಸ್ವೀಕರಿಸುತ್ತಾರೆ?” ಎಂಬ ಪ್ರಶ್ನೆ ಮೂಡಿದೆ.

​ಚಿತ್ರತಂಡಕ್ಕೇ ಉರುಳಾಯಿತಾ ಪ್ರಚಾರ ತಂತ್ರ?

​ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಲ್ಲಿ ಕನ್ಫ್ಯೂಷನ್ ಹುಟ್ಟುಹಾಕಿರುವ ‘ಟಾಕ್ಸಿಕ್’ ತಂಡ, ಸೋಲಿನ ಭೀತಿಯಿಂದ ಮಾಡಿದ ಈ ಪ್ರಚಾರ ತಂತ್ರ ಈಗ ತಾನೇ ತೋಡಿದ ತಗ್ಗಿಗೆ ತಾನೇ ಬಿದ್ದಂತಾಗಿದೆ. ಈ ಎಡವಟ್ಟುಗಳಿಂದ ಟಾಕ್ಸಿಕ್ ಸಿನಿಮಾಗೆ ಮಾತ್ರವಲ್ಲ, ಮುಂದೆ ಬರಲಿರುವ ರಾಮಾಯಣಕ್ಕೂ ದೊಡ್ಡ ಹಿನ್ನಡೆಯಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ.

Yash#ToxicMovie#Toxic#Ramayana#RockingStarYash#ToxicControversy#KannadaCinema#SandalwoodNews#CinemaUpdates#FilmNews
💬 Reader Discussion
​💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
By Sachin Read Article →
​💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
By Sachin Read Article →
​💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
By Sachin Read Article →
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
By Sachin Read Article →
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
By Sachin Read Article →
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
By Sachin Read Article →
Page 1
​💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
By Sachin
ರಾಧಿಕಾ ಬೆಂಬಲವಿಲ್ಲದಿದ್ದರೆ 'ಟಾಕ್ಸಿಕ್' ಸಾಧ್ಯವಿರಲಿಲ್ಲ: ಐದು ಜನ ಹೀರೊಯಿನ್‌ಗಳ ನಡುವೆ ನಟನೆಗೆ ಯಶ್‌ಗೆ ಬೆಂಬಲ ರಾಧಿಕಾ!
By venkat raj
ಟಾಕ್ಸಿಕ್ ಟ್ರೇಲರ್ ಲಾಂಚ್: ಇಡೀ ಇಂಡಿಯನ್ ಸಿನಿರಂಗವನ್ನೇ ಹಾಲಿವುಡ್ ಮಟ್ಟಕ್ಕೆ ಅಲುಗಾಡಿಸಿದ ಯಶ್ ಮಾಸ್ ಕಮ್‌ಬ್ಯಾಕ್!
By Sachin
ಕರಾವಳಿಯ ಮಣ್ಣಿನ ವಾಸನೆಗೆ ಜಗತ್ತೇ ಫಿದಾ: ಸ್ಯಾಂಡಲ್‌ವುಡ್‌ನಲ್ಲಿ ಕರಾವಳಿ ಸಿನಿಮಾಗಳ ಹೊಸ ಶಕೆ!
By venkat raj
​ಚಾಮರಾಜನಗರದ ಪ್ರತಿಭಾನ್ವಿತ ಕಲಾವಿದ ನಟ ಪ್ರವೀಣ್ ಮತ್ತು 'ರೆಟ್ರೋ ರೋಮಿಯೋ' ಜಾದೂ
By Sachin Raj
ಜನಾ ನಾಯಕನ್ ಮೊದಲ ದಿನದ ಕಲೆಕ್ಷನ್: ದಳಪತಿ ವಿಜಯ್ ಅವರ ಕೊನೆಯ ಚಿತ್ರದ ಬೃಹತ್ ಓಪನಿಂಗ್, ವಿಶ್ವಾದ್ಯಂತ ₹78 ಕೋಟಿ ಗಳಿಕೆ!
By Sachin Raj
​Ramayana Movie Postponed: Nitesh Tiwari’s Magnum Opus Delayed – Here Is Everything You Need to Know
By Ganesh Photopedia
ಕಣ್ಣಿಗೆ ಮೋಹಕ ವಾದ ಮನಮೋಹಕ ಸಾಂಗ್ ಗೆ ಫಿದಾ ಆದ ಅಭಿಮಾನಿಗಳು
By Sachin Raj
ಎಲ್ಲಾ ವಿಘ್ನಗಳೂ ಅಂತ್ಯ: ಜುಲೈ 23ಕ್ಕೆ ಬೆಳ್ಳಿಪರದೆಗೆ ಅಪ್ಪಳಿಸಲಿದ್ದಾನೆ 'ಜನನಾಯಕ'!
By rsachin865@gmail.com
yash toxic and bgmi
By manzamarketing173@gmail.com
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜೈಲು ಪಾಲಾಗಲು 'ಮಾಫಿ ಸಾಕ್ಷಿ'
By Sachin
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
By Sachin
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜೈಲು ಪಾಲಾಗಲು 'ಮಾಫಿ ಸಾಕ್ಷಿ'ಯಾಗುತ್ತಿರುವುದು ಯಾರು? ಕೇಸ್‌ಗೆ ಶುರುವಾಯ್ತು ತೀವ್ರ ತಿರುವು!
By Sachin
ಬೆಂಗಳೂರು ನಗರ: ಹೆಬ್ಬಗೋಡಿಯಲ್ಲಿ ಮುಗಿಯದ 'ಚೇಂಬರ್ ಕಾಮಗಾರಿ' – ಸಾರ್ವಜನಿಕರ ಪರದಾಟ, ವ್ಯಾಪಾರಸ್ಥರಿಗೆ ಗೋಳಾಟ.!
By venkat raj
ಪ್ರಜೆಗಳ ದೂರಾಲೋಚನೆಯಿಂದ ಚುನಾವಣಾ ಪಾವಿತ್ರ್ಯತೆಗೆ ದಕ್ಕ?
By venkat raj
ಕಾವೇರಿ ಕೊಳ್ಳದಲ್ಲಿ ಮತ್ತೆ ಕಾವೇರಿದ ವಾತಾವರಣ: CWRC ಆದೇಶಕ್ಕೆ ರೈತರ ಆಕ್ರೋಶ, ಕಠಿಣ ನಿರ್ಧಾರದ ಸವಾಲಿನಲ್ಲಿ ಸರ್ಕಾರ!
By venkat raj
ಕಾಕ್ರೋಚ್ ಜನತಾ ಪಾರ್ಟಿ & Gen Z: ಸಿಸ್ಟಮ್ ಬದಲಾಯಿಸೋ ಹೊಸ ರೆವಲ್ಯೂಷನ್
By venkat raj
ವಿದ್ಯಾರ್ಥಿಗಳ ಹೋರಾಟಕ್ಕೆ ಬಿಗ್ ಸಕ್ಸಸ್: ಶಿಕ್ಷಣ ಸಚಿವರ ರಾಜೀನಾಮೆ, ಬೀದಿಗಿಳಿದು ಸಂಭ್ರಮಿಸಿದ ಯುವಜನತೆ!
By Sachin Raj