Digital Karnataka Hub: Apply SSC, SSP & Govt Services on Mobile – No Cyber Needed!

ಡಿಜಿಟಲ್ ಕರ್ನಾಟಕ & ಉದ್ಯೋಗ ಹಬ್

⚠️ ಸೈಬರ್ ಸೆಂಟರ್‌ಗೆ ದುಡ್ಡು ಕೊಡಬೇಡಿ!

ಎಲ್ಲಾ ಸೇವೆಗಳು ಮತ್ತು ಸೆಂಟ್ರಲ್ ಜಾಬ್ಸ್ ನಿಮ್ಮ ಫೋನ್‌ನಲ್ಲೇ 5 ನಿಮಿಷದಲ್ಲಿ ಅಪ್ಲೈ ಮಾಡಿ.

ಹೊಸ SSC ನಿಯಮಗಳು (ಫೋಟೋ ಅಪ್ಲೋಡ್ ಇಲ್ಲ!)

ಲೈವ್ ಫೋಟೋ ಕಡ್ಡಾಯ: ಗ್ಯಾಲರಿಯಿಂದ ಹಳೇ ಫೋಟೋ ಅಪ್ಲೋಡ್ ಮಾಡುವ ಆಪ್ಷನ್ ತೆಗೆಯಲಾಗಿದೆ. ಫೋನ್ ಫ್ರಂಟ್ ಕ್ಯಾಮೆರಾದಿಂದ ನೇರವಾಗಿ ಲೈವ್ ಫೋಟೋ ಕ್ಯಾಪ್ಚರ್ ಮಾಡಬೇಕು.

ನೋ ಇ-ಕೆವೈಸಿ ಜಂಜಾಟ: ಒಟಿಆರ್ (OTR) ಮಾಡಲು ನಿಮ್ಮ ಬಳಿ ಕೇವಲ ಆಧಾರ್ ನಂಬರ್ ಇದ್ದರೆ ಸಾಕು. ಯಾವುದೇ ಬಯೋಮೆಟ್ರಿಕ್ ಅಥವಾ ಕಠಿಣ ಇ-ಕೆವೈಸಿ ವೆರಿಫಿಕೇಶನ್ ಬೇಕಾಗಿಲ್ಲ.

SSP
Scholarship

SSP ಕರ್ನಾಟಕ ಸ್ಕಾಲರ್‌ಶಿಪ್

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಹಳೇ ಸ್ಕ್ಯಾನರ್ ಇಲ್ಲದೆ ಮೊಬೈಲ್‌ನಲ್ಲೇ ಆಧಾರ್ ಇ-ಕೆವೈಸಿ ಮೂಲಕ ಉಚಿತವಾಗಿ ಅರ್ಜಿ ಹಾಕಿ.

ಕುಟುಂಬ ಐಡಿ ಮತ್ತು ಆಧಾರ್ ಲಿಂಕ್ ಮಾಡಿ ಸಾಕು. ಮೊಬೈಲ್ ಟ್ರಿಕ್: ಡಾಕ್ಯುಮೆಂಟ್‌ಗಳನ್ನು ಫೋನ್ ಕ್ಯಾಮೆರಾದಲ್ಲಿ ಫೋಟೋ ತೆಗೆದು, ಗೂಗಲ್ ಪ್ಲೇ ಸ್ಟೋರ್‌ನ “Adobe Scan” ಅಥವಾ “Document Scanner” ಆಪ್ ಬಳಸಿ ಉಚಿತವಾಗಿ PDF ಮಾಡಿ ಅಪ್ಲೋಡ್ ಮಾಡಬಹುದು!
ಮೊಬೈಲ್‌ನಿಂದ ಅಪ್ಲೈ ಮಾಡಿ
SSC Govt Jobs
Central Jobs

SSC (Staff Selection Commission) ಗೈಡ್

CGL, CHSL, MTS ಮತ್ತು GD ಕಾನ್ಸ್ಟೆಬಲ್ ಹುದ್ದೆಗಳ ಅಪ್ಲಿಕೇಶನ್ ಪೋರ್ಟಲ್. ಹಾರ್ಡ್‌ವೇರ್ ಸ್ಕ್ಯಾನರ್ ಅಗತ್ಯವೇ ಇಲ್ಲ!

ಲೈವ್ ಫೋಟೋ ಟ್ರಿಕ್: ಹೊಸ SSC ಸೈಟ್‌ನಲ್ಲಿ ‘ಲೈವ್ ಫೋಟೋ’ ಆಪ್ಷನ್ ಇರುವುದರಿಂದ ಮೊಬೈಲ್ ಮುಂಭಾಗದ ಕ್ಯಾಮೆರಾವನ್ನು ನೇರವಾಗಿ ಮುಖಕ್ಕೆ ಹಿಡಿದು ಫೋಟೋ ಅಪ್ಲೋಡ್ ಮಾಡಬಹುದು. ಸಿಗ್ನೇಚರ್ ರೀಸೈಜ್ ಟ್ರಿಕ್: ನಿಮ್ಮ ಸಹಿಯನ್ನು ಬಿಳಿ ಪೇಪರ್ ಮೇಲೆ ಬರೆದು ಫೋನ್‌ನಲ್ಲಿ ಫೋಟೋ ತೆಗೆಯಿರಿ. ನಂತರ ಗೂಗಲ್‌ನಲ್ಲಿ “Photo Resizer Online” ಅಂತ ಸರ್ಚ್ ಮಾಡಿ, ನಿಮ್ಮ ಫೋಟೋವನ್ನು 10kb – 20kb ಒಳಗಡೆ ಕಂಪ್ರೆಸ್ ಮಾಡಿ ನೇರವಾಗಿ ಫೋನ್‌ನಲ್ಲೇ ಅಪ್ಲೋಡ್ ಮಾಡಿ!
Manza Local
Featured

Manza Local ಬಿಸಿನೆಸ್ ಲಿಸ್ಟಿಂಗ್

ನಿಮ್ಮ ಏರಿಯಾದ ಕಸ್ಟಮರ್ಸ್ ನಿಮ್ಮನ್ನು ಹುಡುಕಬೇಕಾ? ನಿಮ್ಮ ಅಂಗಡಿ ಅಥವಾ ಸರ್ವೀಸ್ ಅನ್ನು ಉಚಿತವಾಗಿ ಆಡ್ ಮಾಡಿ.

ಬಿಸಿನೆಸ್ ಆಡ್ ಮಾಡಲು ಸಂಪರ್ಕಿಸಿ
Product
Best Laptop Lenovo ThinkBook 16 AMD Ryzen 5 7535HS (8GB RAM ₹59,500 ₹699 Buy on Amazon
Ultimate Digital Karnataka Hub & Manza Local

Digital Karnataka & Career Hub

⚠️ Stop Wasting ₹150 at Cyber Centers!

Apply for all Government Services & Central Jobs directly from your mobile in 5 minutes.

Cyber Secret: How to Upload Without a Scanner!

📸 Step 1: Click a Clear Photo Place your document/marks card on a clean white surface and take a direct photo using your phone without any shadows.
💡 Pro Trick 1: Use Adobe Scan or Microsoft Lens Download these free apps from the Play Store. They instantly auto-crop and enhance your images to look exactly like high-quality cyber center scans.
⚖️ Pro Trick 2: Reduce File Size (KB) Govt portals require files under 100KB or 200KB. Simply search for “Photo Compressor Online” on Google, upload your picture, and compress it instantly without losing quality before uploading!
SSP
Scholarship

SSP Karnataka Scholarship

Apply for Post-Matric Student Scholarships for free using Aadhaar e-KYC integration directly on your mobile phone.

Link your Kutumba ID and Income Certificate to begin.
Apply via Mobile
SSC Govt Jobs
Central Jobs

SSC (Staff Selection Commission) Guide

Application portal for CGL, CHSL, MTS, and GD Constable positions. You can now complete your application on mobile!

Mobile Trick: The new SSC portal features a ‘Live Photo’ option. Hold your smartphone front camera straight to your face to complete verification instantly!
Manza Local
Featured

Manza Local Business Listing

Want local customers to discover your brand? List your shop or freelance services in our premium directory for free.

WhatsApp to List Business
Best Laptop Lenovo ThinkBook 16 AMD Ryzen 5 ₹59,900₹699 Buy on Amazon
SSP Scholarship - Manza Local