00:00:00
TRENDING LATEST UPDATES BIG STORY
Published: ⏱️ 21 Jul 2026, 03:43 PM IST | By Sachin Raj (Article Writer)

ಕಣ್ಣಿಗೆ ಮೋಹಕ ವಾದ ಮನಮೋಹಕ ಸಾಂಗ್ ಗೆ ಫಿದಾ ಆದ ಅಭಿಮಾನಿಗಳು

Toxic ಚಿತ್ರದ ಎರಡನೇ ವಿಡಿಯೋ ಸಾಂಗ್ ‘ ಮನಮೋಹಕ ‘ ಹಾಡು ZEE Music ಅಲ್ಲಿ ರಿಲೀಸ್ ಆಗಿ ಯೌಟ್ಯೂಬ್ ಅಲ್ಲಿ ಧೂಳ್ ಎಬ್ಬೆಸುತಿದೆ

ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಮತ್ತೊಂದು ಹಾಡು ಇದೀಗ ರಿಲೀಸ್ ಆಗಿದ್ದು ಯೂಟ್ಯೂಬಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಅನ್ನು ಕ್ರಿಯೇಟ್ ಮಾಡ್ತಾ ಇದೆ ಮನಮೋಹಕ ಸಾಂಗ್ ನ ಯಶ್ ಅವರ ಬೋಲ್ಡ್ ಲುಕ್ಕಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ ಕಾತರದಿಂದ ಕಾಯುತ್ತಿದ್ದ TOXIC ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಕಾಣಲು ಇದೆ ಅದಕ್ಕಿಂತ ಮುಂಚೆ ಸಿಕ್ಕಾಪಟ್ಟೆ ನಿರೀಕ್ಷೆ ಉಂಟು ಮಾಡಿದೆ ಪ್ಯಾನ್ ವರ್ಲ್ಡ್ ಕೂಡ ಈ ಚಿತ್ರಕ್ಕಾಗಿ ಕಾಯುತ್ತಿದೆ ಈಗ ತಾನೇ ರಿಲೀಸ್ ಆಗಿರುವಂತ ಮನಮೋಹಕ ಸಾಂಗ್ಲಿನಲ್ಲಿ ಮೂರು ಹೀರೋಯಿನ್ ಗಳು ಕೂಡ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಈ ಒಂದು ಸಾಂಗಿನ ಬಿಸಿ ಬಿಸಿ ದೃಶ್ಯಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ ಈ ಒಂದು ಸಾಂಗಿಗೆ ಮ್ಯೂಸಿಕ್ ಕಂಪೋಸ್ ಮಾಡಿರೋದು

Music Composer: Tanishk Bagchi, Faheem Abdullah & Arslan Nizami

Singer: Siddharth Basrur

Lyricist: Pramod Maravanthe

Mix & Master – Eric Pillai @Future Sound of Bombay

Assistant Mix Engineer – Michael Edwin Pillai

ಹಾಡು ತುಂಬ ಅದ್ಭುತವಾಗಿ ಮೂಡಿ ಬಂದಿದೆ , ಹಾಡಿನ ಅರ್ಥ ಕೊಡೋದು ತುಂಬಾ ವಿಭಿನ್ನವಾಗಿದೆ ಬಿಡುಗಡೆ ಹಾಗೆ ಕೆಲವೇ ನಿಮಿಷಗಳಲ್ಲಿ ಮಿಲಿಯನ್ ವ್ಯೂಸ್ ಪಡೆದುಕೊಂಡಿದೆ ನಿಮಗೆ ಈ ಸಾಂಗ್ ಇಷ್ಟ ಆದಲ್ಲಿ ಕಮೆಂಟ್ ಮಾಡಿ

#toxic #manamohaka #trending #zeemusic #nayanathara # kairaadvani #toxicvideosong #viralsongs

 

💬 Reader Discussion
ಕರಾವಳಿಯ ಮಣ್ಣಿನ ವಾಸನೆಗೆ ಜಗತ್ತೇ ಫಿದಾ: ಸ್ಯಾಂಡಲ್‌ವುಡ್‌ನಲ್ಲಿ ಕರಾವಳಿ ಸಿನಿಮಾಗಳ ಹೊಸ ಶಕೆ!
By venkat raj Read Story →
​ಚಾಮರಾಜನಗರದ ಪ್ರತಿಭಾನ್ವಿತ ಕಲಾವಿದ ನಟ ಪ್ರವೀಣ್ ಮತ್ತು 'ರೆಟ್ರೋ ರೋಮಿಯೋ' ಜಾದೂ
By Sachin Raj Read Story →
ವಿದ್ಯಾರ್ಥಿಗಳ ಹೋರಾಟಕ್ಕೆ ಬಿಗ್ ಸಕ್ಸಸ್: ಶಿಕ್ಷಣ ಸಚಿವರ ರಾಜೀನಾಮೆ, ಬೀದಿಗಿಳಿದು ಸಂಭ್ರಮಿಸಿದ ಯುವಜನತೆ!
By Sachin Raj Read Story →
ಜನಾ ನಾಯಕನ್ ಮೊದಲ ದಿನದ ಕಲೆಕ್ಷನ್: ದಳಪತಿ ವಿಜಯ್ ಅವರ ಕೊನೆಯ ಚಿತ್ರದ ಬೃಹತ್ ಓಪನಿಂಗ್, ವಿಶ್ವಾದ್ಯಂತ ₹78 ಕೋಟಿ ಗಳಿಕೆ!
By Sachin Raj Read Story →