
ರಾಧಿಕಾ ಬೆಂಬಲವಿಲ್ಲದಿದ್ದರೆ 'ಟಾಕ್ಸಿಕ್' ಸಾಧ್ಯವಿರಲಿಲ್ಲ: ಐದು ಜನ ಹೀರೊಯಿನ್‌ಗಳ ನಡುವೆ ನಟನೆಗೆ ಯಶ್‌ಗೆ ಬೆಂಬಲ ರಾಧಿಕಾ!
ಸ್ಯಾಂಡಲ್‌ವುಡ್‌ನಿಂದ ಗ್ಲೋಬಲ್ ಮಟ್ಟಕ್ಕೆ ಬೆಳೆದು ನಿಂತಿರುವ 'ರಾಕಿ ಭಾಯ್' ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾ ಸದ್ಯ ಹೈಪ್ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಐದು ಜನ ಪ್ರಮುಖ ನಾಯಕಿಯರು ನಟಿಸುತ್ತಿದ್ದು, ಇಷ್ಟೊಂದು ದೊಡ್ಡ ತಾರಾಗಣವನ್ನು ನಿರ್ವಹಿಸುವುದು ಮತ್ತು ಅವರೊಂದಿಗೆ ಕೆಲಸ ಮಾಡುವುದು ಖಂಡಿತ ಸಾಧಾರಣ ವಿಚಾರವಲ್ಲ.
ಇತ್ತೀಚೆಗೆ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಯಶ್, “ಇಬ್ಬರು-ಮೂವರು ಅಲ್ಲ, ಬರೋಬ್ಬರಿ ಐದು ಜನ ನಾಯಕಿಯರ ಜೊತೆ ಅಭಿನಯಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಸಿನಿಮಾ ಶೂಟಿಂಗ್, ಡೇಟ್ಸ್ ಮತ್ತು ಕಾಂಬಿನೇಷನ್ ಸೀನ್‌ಗಳ ಸವಾಲುಗಳ ನಡುವೆ ನನ್ನ ಬೆನ್ನಿಗೆ ನಿಂತಿದ್ದು ನನ್ನ ಧರ್ಮಪತ್ನಿ ರಾಧಿಕಾ ಪಂಡಿತ್. ಅವರ ಪ್ರೀತಿ ಮತ್ತು ಪೂರ್ಣ ಬೆಂಬಲ ಇಲ್ಲದಿದ್ದರೆ ನಾನು ಈ ಸಿನಿಮಾದ ಕೆಲಸಗಳನ್ನು ಇಷ್ಟು ನೆಮ್ಮದಿಯಿಂದ ಮಾಡಲು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿಕೊಂಡಿದ್ದರು.
ಯಶ್ ಮಾತಿನ ಇನ್‌ಸೈಡ್ ಸ್ಟೋರಿ:
ಯಶ್ ಅವರ ಈ ಒಂದು ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, “ಯಶ್ ಕೇವಲ ತೆರೆಮೇಲೆ ಮಾತ್ರ ಹೀರೊ ಅಲ್ಲ, ನಿಜ ಜೀವನದಲ್ಲೂ ಹೆಂಡತಿಯ ತ್ಯಾಗ ಮತ್ತು ಬೆಂಬಲವನ್ನು ಮುಕ್ತವಾಗಿ ಒಪ್ಪಿಕೊಳ್ಳುವ ರಿಯಲ್ ಜಂಟಲ್‌ಮ್ಯಾನ್” ಎಂದು ಅಭಿಮಾನಿಗಳು ರಾಧಿಕಾ ಪಂಡಿತ್ ಅವರಿಗೆ ಫಿದಾ ಆಗಿದ್ದಾರೆ.
ಸಾಮಾನ್ಯವಾಗಿ ಗ್ಲಾಮರ್ ಪ್ರಪಂಚದಲ್ಲಿ ಇಷ್ಟೊಂದು ದೊಡ್ಡ ಪ್ರಾಜೆಕ್ಟ್ ಮಾಡುವಾಗ ಕುಟುಂಬಕ್ಕೆ ಸಮಯ ಕೊಡುವುದು ಕಷ್ಟ. ಆದರೆ, ಯಶ್ ಅವರ ಸಿನಿಮೀಯ ಜರ್ನಿಯಲ್ಲಿ ರಾಧಿಕಾ ಕೇವಲ ಹೆಂಡತಿಯಾಗಿ ಮಾತ್ರವಲ್ಲ, ಒಬ್ಬ ಪರಿಪೂರ್ಣ ನಟಿಯಾಗಿ ಯಶ್ ಅನುಭವಿಸುವ ಮಾನಸಿಕ ಒತ್ತಡವನ್ನು ಅರ್ಥಮಾಡಿಕೊಂಡು ಪ್ರತಿ ಹೆಜ್ಜೆಯಲ್ಲೂ ಸಾಥ್ ನೀಡಿದ್ದಾರೆ. ಯಶ್ ಅವರ ಈ ಯಶಸ್ಸಿನ ಹಿಂದೆ ರಾಧಿಕಾ ಅವರ ಸೈಲೆಂಟ್ ಸಪೋರ್ಟ್ ಎಷ್ಟಿದೆ ಎಂಬುದಕ್ಕೆ ಯಶ್ ನೀಡಿದ ಈ ಕೃತಜ್ಞತೆಯ ಮಾತುಗಳೇ ಸಾಕ್ಷಿ.
✍️ವೆಂಕಟರಾಜ
📌 ಇತ್ತೀಚೆಗೆ ಪ್ರಕಟವಾದ ಲೇಖನಗಳು
💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
ಯಶ್ ಬೆತ್ತಲೆ!ಸೋಲುವ ಭೀತಿಯಲ್ಲಿ 'ರಾಮಾಯಣ'?: ಧಾರ್ಮಿಕ ಭಾವನೆಗೆ ಹೊಡೆತ? ಕೆಜಿಎಫ್ ಯಶಸ್ಸಿನ ಬಳಿಕ ಯಶ್ ಫಾತಲ?
By venkat raj
💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
By Sachin
ಟಾಕ್ಸಿಕ್ ಟ್ರೇಲರ್ ಲಾಂಚ್: ಇಡೀ ಇಂಡಿಯನ್ ಸಿನಿರಂಗವನ್ನೇ ಹಾಲಿವುಡ್ ಮಟ್ಟಕ್ಕೆ ಅಲುಗಾಡಿಸಿದ ಯಶ್ ಮಾಸ್ ಕಮ್‌ಬ್ಯಾಕ್!
By Sachin
ಕರಾವಳಿಯ ಮಣ್ಣಿನ ವಾಸನೆಗೆ ಜಗತ್ತೇ ಫಿದಾ: ಸ್ಯಾಂಡಲ್‌ವುಡ್‌ನಲ್ಲಿ ಕರಾವಳಿ ಸಿನಿಮಾಗಳ ಹೊಸ ಶಕೆ!
By venkat raj
ಚಾಮರಾಜನಗರದ ಪ್ರತಿಭಾನ್ವಿತ ಕಲಾವಿದ ನಟ ಪ್ರವೀಣ್ ಮತ್ತು 'ರೆಟ್ರೋ ರೋಮಿಯೋ' ಜಾದೂ
By Sachin Raj
ಜನಾ ನಾಯಕನ್ ಮೊದಲ ದಿನದ ಕಲೆಕ್ಷನ್: ದಳಪತಿ ವಿಜಯ್ ಅವರ ಕೊನೆಯ ಚಿತ್ರದ ಬೃಹತ್ ಓಪನಿಂಗ್, ವಿಶ್ವಾದ್ಯಂತ ₹78 ಕೋಟಿ ಗಳಿಕೆ!
By Sachin Raj
Ramayana Movie Postponed: Nitesh Tiwari’s Magnum Opus Delayed – Here Is Everything You Need to Know
By Ganesh Photopedia
ಕಣ್ಣಿಗೆ ಮೋಹಕ ವಾದ ಮನಮೋಹಕ ಸಾಂಗ್ ಗೆ ಫಿದಾ ಆದ ಅಭಿಮಾನಿಗಳು
By Sachin Raj
ಎಲ್ಲಾ ವಿಘ್ನಗಳೂ ಅಂತ್ಯ: ಜುಲೈ 23ಕ್ಕೆ ಬೆಳ್ಳಿಪರದೆಗೆ ಅಪ್ಪಳಿಸಲಿದ್ದಾನೆ 'ಜನನಾಯಕ'!
By rsachin865@gmail.com
yash toxic and bgmi
By manzamarketing173@gmail.com
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜೈಲು ಪಾಲಾಗಲು 'ಮಾಫಿ ಸಾಕ್ಷಿ'
By Sachin
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
By Sachin
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜೈಲು ಪಾಲಾಗಲು 'ಮಾಫಿ ಸಾಕ್ಷಿ'ಯಾಗುತ್ತಿರುವುದು ಯಾರು? ಕೇಸ್‌ಗೆ ಶುರುವಾಯ್ತು ತೀವ್ರ ತಿರುವು!
By Sachin
ಬೆಂಗಳೂರು ನಗರ: ಹೆಬ್ಬಗೋಡಿಯಲ್ಲಿ ಮುಗಿಯದ 'ಚೇಂಬರ್ ಕಾಮಗಾರಿ' – ಸಾರ್ವಜನಿಕರ ಪರದಾಟ, ವ್ಯಾಪಾರಸ್ಥರಿಗೆ ಗೋಳಾಟ.!
By venkat raj
ಪ್ರಜೆಗಳ ದೂರಾಲೋಚನೆಯಿಂದ ಚುನಾವಣಾ ಪಾವಿತ್ರ್ಯತೆಗೆ ದಕ್ಕ?
By venkat raj
ಕಾವೇರಿ ಕೊಳ್ಳದಲ್ಲಿ ಮತ್ತೆ ಕಾವೇರಿದ ವಾತಾವರಣ: CWRC ಆದೇಶಕ್ಕೆ ರೈತರ ಆಕ್ರೋಶ, ಕಠಿಣ ನಿರ್ಧಾರದ ಸವಾಲಿನಲ್ಲಿ ಸರ್ಕಾರ!
By venkat raj
ಕಾಕ್ರೋಚ್ ಜನತಾ ಪಾರ್ಟಿ & Gen Z: ಸಿಸ್ಟಮ್ ಬದಲಾಯಿಸೋ ಹೊಸ ರೆವಲ್ಯೂಷನ್
By venkat raj
ವಿದ್ಯಾರ್ಥಿಗಳ ಹೋರಾಟಕ್ಕೆ ಬಿಗ್ ಸಕ್ಸಸ್: ಶಿಕ್ಷಣ ಸಚಿವರ ರಾಜೀನಾಮೆ, ಬೀದಿಗಿಳಿದು ಸಂಭ್ರಮಿಸಿದ ಯುವಜನತೆ!
By Sachin Raj
ಕಾಕ್ರೋಚ್ ಪಾರ್ಟಿ’ ಟ್ರೆಂಡ್: ಜೆನ್ ಜಿ (Gen Z) ಯೂತ್ಸ್ನ ಈ ಹೊಸ ಹುಚ್ಚಾಟದ ಹಿಂದಿರುವ ಅಸಲಿ ಕಥೆಯೇನು
By venkat raj
ಮಲೆನಾಡು ಘಟ್ಟ ಪ್ರದೇಶ ದ ಮಳೆಯ ಅನಾವರಣ
By venkat raj
No School Bag Day
By venkat raj
cow-sheep-farming-rural-economy-karnataka
By manzamarketing173@gmail.com
yash toxic and bgmi
By manzamarketing173@gmail.com
Rcb Tital Champions 2026
By manzamarketing173@gmail.com
Ipl 2026 Winner Predictions
By manzamarketing173@gmail.com
How To Apply SSP Karnataka Scolorship
By manzamarketing173@gmail.com



💬 Reader Discussion