00:00:00
TRENDING LATEST UPDATES BIG STORY
Published: ⏱️ 07 Aug 2026, 09:55 PM IST | By venkat raj (Writer)

ಪ್ರಜೆಗಳ ದೂರಾಲೋಚನೆಯಿಂದ ಚುನಾವಣಾ ಪಾವಿತ್ರ್ಯತೆಗೆ ದಕ್ಕ?

ಮತದಾನ ಮಧ್ಯಪಾನದ ದಲ್ಲಿ ಲೀನಾವಾಯಿತು. ಸರಿಯಾದ ಸರ್ಕಾರ ಆಯ್ಕೆ ಎಂದು?..

*Article* *ಲೇಖಕ*:*ವೆಂಕಟರಾಜ*

*ಆತ್ಮಸಾಕ್ಷಿಯೊಳ ಮಿಂದು* *#ಚುನಾವಣಾ ಪಾವಿತ್ರ್ಯತೆ* *ಅರಿಯೋಣ*

ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬ.

ಚೈತ್ರ ಮಾಸದ ಋತುವಿನ ತಳಿರು ತೋರಣಗಳ ಸಾಲಿನಂತೆ ಭರವಸೆಗಳನ್ನು ಹೊತ್ತು ತರುವ ಯುಗಾದಿ ಸಂಭ್ರಮದಂತೆ.

ಚುನಾವಣೆಗಳು ಪ್ರಜಾಪ್ರಭುತ್ವದ ಏಳಿಗೆಗೆ ಪ್ರಧಾನ ಪಾತ್ರ ವಹಿಸುತ್ತದೆ.

ಚುನಾವಣಾ ಮತ್ತು ಮತದಾನ ಇವೆರಡರ ಅಸ್ತಿತ್ವ ಒಂದೊರಳಗೆ ಒಂದು ಹಾಸುಹೊಕ್ಕಾಗಿದೆ.

ಪ್ರಜಾಪ್ರಭುತ್ವದ ಆಡಳಿತದ ಚುಕ್ಕಾಣಿಗೆ, ರಾಜಕೀಯ ಪಕ್ಷಗಳಿಗೆ ಚುನಾವಣೆಯ ರಂಗ ದೊಡ್ಡ ವೇದಿಕೆಯಾಗಿದೆ.

ಪ್ರಸ್ತುತ ಚುನಾವಣೆ ಆಚರಣೆಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಹೋದರೆ…….

ಚುನಾವಣೆ ಎಂಬುದು ಹಣ, ಹೆಂಡ, ಆಸೆ, ಆಮಿಷ ಗಳ ಕೆಂದ್ರ ಬಿಂದುವಿನಂತೆ ಇದೆ.

ರಾಜಕೀಯ ಪಕ್ಷಗಳು ತಮ್ಮ ಸಿದ್ದಾಂತದ

ವಿಷಯ ಹೂರಣವನ್ನು ಜನಮಾನಸದಲ್ಲಿ ಭಿತ್ತಲಾಗದೆ ಮತದಾರರಿಗೆ ಹಣ, ಹೆಂಡ,ಇನ್ನಿತರ ಅಮಿಷಗಳಿಂದ ಮತ್ತು ಪಡೆಯುವ ಪರಿ ಪಕ್ಷದ ಸಿದ್ದಾಂತಗಳ ಪಾವಿತ್ರ್ಯತೆ ಗೆ ದಕ್ಕೆ ತರುವಂತಿದೆ.

ಪವಿತ್ರ ಗೊಂಡ ಚುನಾವಣ ಮಂಟಪದೊಳಗೆ ಹೆಂಡ, ಹಣ, ಅಮಿಷಗಳಿಗ ಋಣಿಯಾಗಿ ಬಂದು ಮತ ಚಲಾಯಿಸುವ ಮತದಾರನ ಅಪ್ರಬುದ್ಧತೆ

ಪ್ರಬುದ್ಧ ಮತದಾರನಿಗೆ ಕೋಪ ತರಿಸುವಂತಿರುತ್ತದೆ.

*ಡಾ. ಬಿ. ಆರ್. ಅಂಬೇಡ್ಕರ್* ರವರು

*ಸಿದ್ದಾಂತಗಳ ಪ್ರತಿಪಾದನೆಗೆ ಸಿಗುವ ಏಕೈಕ ಅವಕಾಶ ಮತದಾನ* ಎಂಬ ಅವರ ಮಹತ್ವದ ನುಡಿ ಮತದಾರನಾಗಲಿ

ಸಿದ್ದಾಂತಗಳ ಪರಿಣಾಮಕಾರಿ ಬಗ್ಗೆ ರಾಜಕೀಯ ಪಕ್ಷಗಳಾಗಲಿ ಅರ್ಥೈಸಿಕೊಳ್ಳದೆ ಹಣ, ಹೆಂಡ, ಅಮಲಿನಲ್ಲಿ ವಿವೇಕ ಶೂನ್ಯ ರಾಗಿರುವರು.

ಅವಕಾಶದ ಬೆನ್ನು ಬಿದ್ದ ರಾವಣ ಹನುಮನ ಬಾಲಕ್ಕೆ ಬೆಂಕಿ ಇಟ್ಟನು

ಅದರ ಪರಿಣಾಮ ಲಂಕದಹನ ವಾಯಿತು.

ಮತದಾರನಾಗಲಿ, ರಾಜಕೀಯ ಪಕ್ಷಗಳಾಗಲಿ, ಅವಕಾಶದ ಆಸೆ, ಆಮಿಷಗಳಿಗ ಹಿಂದೆ ಬಿದ್ದಿ ರಾಮನ ರಾಜ್ಯ ವನ್ನು ಹಣ ಹೆಂಡದ ಕೂಪ ವನ್ನಾಗಿ ಮಾಡಬೇಡಿ.

ಆತ್ಮ ಸಾಕ್ಷಿಯ ಅನುಸಾರವಾಗಿ ಪ್ರಬುದ್ಧ ಪರಿವರ್ತನೆಯೊಂದಿಗೆ ಮತದಾನ ಮಾಡಿ

ಚುನಾವಣೆ ಎಂಬ ನಮ್ಮ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸೋಣ.ರಾಜಕೀಯ ಪಕ್ಷಗಳಿಗೂ ಅನ್ವಯ.

#election #ಎಲೆಕ್ಷನ್

✍ *ವೆಂಕಟರಾಜ*

Election-commission-karnataka-vote
💬 Reader Discussion
​💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
By Sachin Read Article →
​💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
By Sachin Read Article →
​💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
By Sachin Read Article →
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
By Sachin Read Article →
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
By Sachin Read Article →
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
By Sachin Read Article →
Page 1
ಯಶ್ ಬೆತ್ತಲೆ!ಸೋಲುವ ಭೀತಿಯಲ್ಲಿ 'ರಾಮಾಯಣ'?: ಧಾರ್ಮಿಕ ಭಾವನೆಗೆ ಹೊಡೆತ? ​ಕೆಜಿಎಫ್ ಯಶಸ್ಸಿನ ಬಳಿಕ ಯಶ್ ಫಾತಲ?
By venkat raj
​💥 ವಿಶ್ವ ಸಿನಿರಂಗದಲ್ಲೇ ಯಾರು ಮಾಡದ ಮಹಾ ದಾಖಲೆ! ಹಾಲಿವುಡ್‌ಗೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ಏಕೈಕ ಕನ್ನಡ ಸಿನಿಮಾ ಇದು!
By Sachin
ರಾಧಿಕಾ ಬೆಂಬಲವಿಲ್ಲದಿದ್ದರೆ 'ಟಾಕ್ಸಿಕ್' ಸಾಧ್ಯವಿರಲಿಲ್ಲ: ಐದು ಜನ ಹೀರೊಯಿನ್‌ಗಳ ನಡುವೆ ನಟನೆಗೆ ಯಶ್‌ಗೆ ಬೆಂಬಲ ರಾಧಿಕಾ!
By venkat raj
ಟಾಕ್ಸಿಕ್ ಟ್ರೇಲರ್ ಲಾಂಚ್: ಇಡೀ ಇಂಡಿಯನ್ ಸಿನಿರಂಗವನ್ನೇ ಹಾಲಿವುಡ್ ಮಟ್ಟಕ್ಕೆ ಅಲುಗಾಡಿಸಿದ ಯಶ್ ಮಾಸ್ ಕಮ್‌ಬ್ಯಾಕ್!
By Sachin
ಕರಾವಳಿಯ ಮಣ್ಣಿನ ವಾಸನೆಗೆ ಜಗತ್ತೇ ಫಿದಾ: ಸ್ಯಾಂಡಲ್‌ವುಡ್‌ನಲ್ಲಿ ಕರಾವಳಿ ಸಿನಿಮಾಗಳ ಹೊಸ ಶಕೆ!
By venkat raj
​ಚಾಮರಾಜನಗರದ ಪ್ರತಿಭಾನ್ವಿತ ಕಲಾವಿದ ನಟ ಪ್ರವೀಣ್ ಮತ್ತು 'ರೆಟ್ರೋ ರೋಮಿಯೋ' ಜಾದೂ
By Sachin Raj
ಜನಾ ನಾಯಕನ್ ಮೊದಲ ದಿನದ ಕಲೆಕ್ಷನ್: ದಳಪತಿ ವಿಜಯ್ ಅವರ ಕೊನೆಯ ಚಿತ್ರದ ಬೃಹತ್ ಓಪನಿಂಗ್, ವಿಶ್ವಾದ್ಯಂತ ₹78 ಕೋಟಿ ಗಳಿಕೆ!
By Sachin Raj
​Ramayana Movie Postponed: Nitesh Tiwari’s Magnum Opus Delayed – Here Is Everything You Need to Know
By Ganesh Photopedia
ಕಣ್ಣಿಗೆ ಮೋಹಕ ವಾದ ಮನಮೋಹಕ ಸಾಂಗ್ ಗೆ ಫಿದಾ ಆದ ಅಭಿಮಾನಿಗಳು
By Sachin Raj
ಎಲ್ಲಾ ವಿಘ್ನಗಳೂ ಅಂತ್ಯ: ಜುಲೈ 23ಕ್ಕೆ ಬೆಳ್ಳಿಪರದೆಗೆ ಅಪ್ಪಳಿಸಲಿದ್ದಾನೆ 'ಜನನಾಯಕ'!
By rsachin865@gmail.com
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜೈಲು ಪಾಲಾಗಲು 'ಮಾಫಿ ಸಾಕ್ಷಿ'
By Sachin
ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ರಂತೆ! ಬೆತ್ತಲೆ ಮಾಡಿ ನರಕ ಯಾತನೆ ಕೊಟ್ಟಿದ್ದೇಗೆ? ಲೈವ್ ಅಪ್ಡೇಟ್!
By Sachin
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜೈಲು ಪಾಲಾಗಲು 'ಮಾಫಿ ಸಾಕ್ಷಿ'ಯಾಗುತ್ತಿರುವುದು ಯಾರು? ಕೇಸ್‌ಗೆ ಶುರುವಾಯ್ತು ತೀವ್ರ ತಿರುವು!
By Sachin
ಬೆಂಗಳೂರು ನಗರ: ಹೆಬ್ಬಗೋಡಿಯಲ್ಲಿ ಮುಗಿಯದ 'ಚೇಂಬರ್ ಕಾಮಗಾರಿ' – ಸಾರ್ವಜನಿಕರ ಪರದಾಟ, ವ್ಯಾಪಾರಸ್ಥರಿಗೆ ಗೋಳಾಟ.!
By venkat raj
ಕಾವೇರಿ ಕೊಳ್ಳದಲ್ಲಿ ಮತ್ತೆ ಕಾವೇರಿದ ವಾತಾವರಣ: CWRC ಆದೇಶಕ್ಕೆ ರೈತರ ಆಕ್ರೋಶ, ಕಠಿಣ ನಿರ್ಧಾರದ ಸವಾಲಿನಲ್ಲಿ ಸರ್ಕಾರ!
By venkat raj
ಕಾಕ್ರೋಚ್ ಜನತಾ ಪಾರ್ಟಿ & Gen Z: ಸಿಸ್ಟಮ್ ಬದಲಾಯಿಸೋ ಹೊಸ ರೆವಲ್ಯೂಷನ್
By venkat raj
ವಿದ್ಯಾರ್ಥಿಗಳ ಹೋರಾಟಕ್ಕೆ ಬಿಗ್ ಸಕ್ಸಸ್: ಶಿಕ್ಷಣ ಸಚಿವರ ರಾಜೀನಾಮೆ, ಬೀದಿಗಿಳಿದು ಸಂಭ್ರಮಿಸಿದ ಯುವಜನತೆ!
By Sachin Raj