ನಮ್ಮ ಪರಿಚಯ | Introduction
Manza Local ಕರ್ನಾಟಕದ ಸ್ಥಳೀಯ ಉದ್ಯಮಗಳು ಮತ್ತು ಸಾರ್ವಜನಿಕರ ನಡುವೆ ಕನೆಕ್ಟಿವಿಟಿ ಬೆಳೆಸಲು ರೂಪಿಸಲಾದ ಒಂದು ಡಿಜಿಟಲ್ ವೇದಿಕೆಯಾಗಿದೆ. ಹೋಟೆಲ್, ಪ್ರಾಪರ್ಟಿ, ವೈದ್ಯಕೀಯ ಸೇವೆಗಳು ಸೇರಿದಂತೆ ಪ್ರತಿಯೊಂದು ಲೋಕಲ್ ಮಾಹಿತಿಯನ್ನು ಒಂದೇ ಕಡೆ ನೀಡುವುದು ನಮ್ಮ ಉದ್ದೇಶ.
Why Manza Local? | ಯಾಕೆ ನಾವು?
Local Network
ನಿಮ್ಮ ಸುತ್ತಮುತ್ತಲಿನ ಪ್ರತಿ ಬಿಸಿನೆಸ್ ಮತ್ತು ಸೇವೆಯ ನಿಖರ ವಿಳಾಸ ಮತ್ತು ಫೋನ್ ಸಂಖ್ಯೆ ಲಭ್ಯ.
Trust & Quality
ನಾವು ಪ್ರತಿಯೊಂದು ಲಿಸ್ಟಿಂಗ್ ಅನ್ನು ವೆರಿಫೈ ಮಾಡಿ ಗ್ರಾಹಕರಿಗೆ ನಂಬಿಕಸ್ತ ಮಾಹಿತಿಯನ್ನು ನೀಡುತ್ತೇವೆ.
Digital Growth
ಸಣ್ಣ ವ್ಯಾಪಾರಿಗಳು ಯಾವುದೇ ತಾಂತ್ರಿಕ ಜ್ಞಾನವಿಲ್ಲದೆ ಡಿಜಿಟಲ್ ಲೋಕಕ್ಕೆ ಪ್ರವೇಶಿಸಲು ನಾವು ದಾರಿ ಮಾಡುತ್ತೇವೆ.
🎯 Our Goal | ನಮ್ಮ ಗುರಿ
ಕರ್ನಾಟಕದ 1 ಲಕ್ಷಕ್ಕೂ ಹೆಚ್ಚು ಸಣ್ಣ ಉದ್ಯಮಗಳನ್ನು ಆನ್ಲೈನ್ ಮೂಲಕ ವಿಶ್ವಕ್ಕೆ ಪರಿಚಯಿಸುವುದು ಮತ್ತು ಜನರಿಗೆ ಅತೀ ವೇಗದ ಸ್ಥಳೀಯ ಸರ್ಚ್ ಎಂಜಿನ್ ಅನುಭವ ನೀಡುವುದು ನಮ್ಮ ಮುಖ್ಯ ಗುರಿ.
👁️ Our Vision | ನಮ್ಮ ದೃಷ್ಟಿ
ಭಾರತದ ಪ್ರತಿಯೊಂದು ಹಳ್ಳಿ ಮತ್ತು ನಗರದ ಸಣ್ಣ ವ್ಯಾಪಾರಿಯೂ ಡಿಜಿಟಲ್ ಪ್ಲಾಟ್ಫಾರ್ಮ್ ಬಳಸುವಂತಾಗಬೇಕು ಮತ್ತು ಗ್ರಾಹಕರಿಗೆ ಮನೆಬಾಗಿಲಲ್ಲೇ ಎಲ್ಲಾ ಸೇವೆಗಳ ಮಾಹಿತಿ ಸಿಗಬೇಕು ಎಂಬುದು ನಮ್ಮ ಕನಸು.
Core Team Members | ನಮ್ಮ ತಂಡ
Ganesh M
Founder | ಸ್ಥಾಪಕರುಬೆಂಗಳೂರಿನ ಡಿಜಿಟಲ್ ಮಾರ್ಕೆಟಿಂಗ್ ತಜ್ಞರು. 50+ ವೆಬ್ಸೈಟ್ಗಳ ವಿನ್ಯಾಸಕರು.
Digital Marketing Expert & Web Designer with 50+ projects.
Rajendra NM
Team Partner | ಸಹ-ಪಾಲುದಾರರುಕಿಯೋನಿಕ್ಸ್ನಲ್ಲಿ 15 ವರ್ಷಗಳ ಅನುಭವ. 50+ ಸರ್ಕಾರಿ ಯೋಜನೆಗಳ ಸಾಧಕರು.
15 Years in Kionics. Completed 50+ Government projects.Chamarajanagara AND Founder Of Prerana Cafe Bangalore Available Zomato And Swiggy Platform
Kumar N
Team Partner | ಸಹ-ಪಾಲುದಾರರುಇಂಚರ ಕಲರ್ ಲ್ಯಾಬ್ ಸ್ಥಾಪಕರು. 27 ವರ್ಷಗಳ ಛಾಯಾಗ್ರಹಣದ ಅನುಭವ.
27 Years in Photography. Founder of Inchara Colour Chamarajanagara President Of Chamarajanagara District Photographers Community And Founder Of Kanti Events Lab.