Namma Metro Timings 2026: ಬೆಂಗಳೂರಿನಲ್ಲಿ ಸಂಚರಿಸುವವರಿಗಾಗಿ ಮತ್ತು ಮೆಟ್ರೋ ರೈಲಿನ ಸಂಪೂರ್ಣ ಮಾಹಿತಿ ಇಲ್ಲಿದೆ…
Namma Metro Timings 2026: ಪ್ರಯಾಣಿಕರ ಗಮನಕ್ಕೆ

ನಮ್ಮ ಮೆಟ್ರೋ ಬಗ್ಗೆ
ನಮ್ಮ ಮೆಟ್ರೋ ಬೆಂಗಳೂರಿನ ಹೆಮ್ಮೆ. ಇದು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಿರ್ಮಿಸಲಾದ ಅತ್ಯಾಧುನಿಕ ರೈಲು ವ್ಯವಸ್ಥೆ. ಪರ್ಪಲ್, ಗ್ರೀನ್ ಮತ್ತು ಯೆಲ್ಲೋ ಲೈನ್ ಮೂಲಕ ಇದು ಲಕ್ಷಾಂತರ ಜನರಿಗೆ ಪ್ರತಿನಿತ್ಯ ಸಹಾಯ ಮಾಡುತ್ತಿದೆ.About Namma Metro
Namma Metro is Bengaluru's pride, an advanced rapid transit system designed to reduce city traffic. With Purple, Green, and Yellow lines, it serves millions of commuters daily, ensuring a fast and safe journey.ಸಂಚಾರದ ಅಂತರ (Frequency)
ಜನರು ಸಾಮಾನ್ಯವಾಗಿ ರೈಲುಗಳ ಅಂತರವನ್ನು ಪ್ರಯಾಣದ ಸಮಯ ಎಂದು ತಪ್ಪಾಗಿ ತಿಳಿಯುತ್ತಾರೆ. 6 ನಿಮಿಷದ ಅಂತರ ಎಂದರೆ ಒಂದು ರೈಲು ಹೋದ ಮೇಲೆ ಇನ್ನೊಂದು ಬರಲು ತಗಲುವ ಸಮಯ. ಇದು ನಿಮ್ಮ ಒಟ್ಟು ಪ್ರಯಾಣದ ಸಮಯವಲ್ಲ.Understanding Frequency
Commuters often mistake frequency for travel time. A 6-minute frequency means the wait time for the next train after one departs. It is not the total time required to reach your destination.ಸ್ಮಾರ್ಟ್ ಟಿಕೆಟಿಂಗ್
ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲದೆ ವಾಟ್ಸಾಪ್ (81055 56677) ಮೂಲಕ ಅಥವಾ ನಮ್ಮ ಮೆಟ್ರೋ ಆ್ಯಪ್ ಮೂಲಕ ಟಿಕೆಟ್ ಪಡೆಯಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸುಲಭವಾಗಿ ಗೇಟ್ ಪ್ರವೇಶಿಸಬಹುದು.Smart Ticketing
Avoid long queues by booking tickets via WhatsApp (81055 56677) or the Namma Metro App. Simply scan the QR code at the gates for a hassle-free entry and exit experience.| ✅ WhatsApp ಮೂಲಕ ಟಿಕೆಟ್ ಪಡೆಯಿರಿ |
|
ಹಂತ 1: ನಿಮ್ಮ ಫೋನ್ನಲ್ಲಿ 81055 56677 ನಂಬರ್ ಸೇವ್ ಮಾಡಿ.
ಹಂತ 2: ವಾಟ್ಸಾಪ್ ಓಪನ್ ಮಾಡಿ ಆ ನಂಬರ್ಗೆ 'Hi' ಎಂದು ಮೆಸೇಜ್ ಕಳುಹಿಸಿ. ಹಂತ 3: ನಿಮಗೆ ಭಾಷೆ ಆಯ್ಕೆ (Kannada/English) ಮಾಡಲು ಮೆಸೇಜ್ ಬರುತ್ತದೆ. ಹಂತ 4: 'Buy Ticket' ಮೇಲೆ ಕ್ಲಿಕ್ ಮಾಡಿ, ನೀವು ಎಲ್ಲಿಂದ ಎಲ್ಲಿಗೆ ಹೋಗಬೇಕು ಎಂದು ಸೆಲೆಕ್ಟ್ ಮಾಡಿ. ಹಂತ 5: UPI (GPay/PhonePe) ಮೂಲಕ ಹಣ ಪಾವತಿಸಿ, ನಿಮ್ಮ QR ಟಿಕೆಟ್ ಪಕ್ಕಾ ರೆಡಿ! |
|
💡 ಟಿಪ್: ವಾಟ್ಸಾಪ್ ಟಿಕೆಟ್ ಬಳಸಿದ್ರೆ ಲೈನ್ನಲ್ಲಿ ನಿಲ್ಲೋ ಅವಶ್ಯಕತೆ ಇಲ್ಲ ಮತ್ತು 5% ಹಣ ಉಳಿತಾಯವಾಗುತ್ತೆ!
|
| ಸಹಾಯಕ್ಕಾಗಿ: - Manza Local |
| 🚪 ಗೇಟ್ ಓಪನ್ ಮಾಡುವ ವಿಧಾನ |
|
1. ಕಾಯಿನ್ (Token) ಇಲ್ಲದಿದ್ದರೆ:
ನೀವು ಫೋನ್ನಲ್ಲಿ ಟಿಕೆಟ್ ತಗೊಂಡಿದ್ರೆ, ಗೇಟ್ನ ಮೇಲ್ಭಾಗದಲ್ಲಿ ಒಂದು Glass Scanner ಇರುತ್ತದೆ. 2. QR ಕೋಡ್ ಸ್ಕ್ಯಾನ್ ಮಾಡಿ: ನಿಮ್ಮ ವಾಟ್ಸಾಪ್ ಟಿಕೆಟ್ ಅಥವಾ ಆ್ಯಪ್ ಟಿಕೆಟ್ ಅನ್ನು ಓಪನ್ ಮಾಡಿ, ಆ ಕನ್ನಡಿಯ (Scanner) ಮೇಲೆ 2 ಇಂಚು ಅಂತರದಲ್ಲಿ ಹಿಡಿಯಿರಿ. 3. ಗೇಟ್ ಓಪನ್ ಆಗುತ್ತೆ: ಸ್ಕ್ಯಾನ್ ಆದ ತಕ್ಷಣ 'ಬೀಪ್' ಸೌಂಡ್ ಬಂದು ಗೇಟ್ ತೆರೆಯುತ್ತದೆ. ಆಗ ನೀವು ಒಳಗೆ ಹೋಗಬಹುದು. 4. ನೆನಪಿರಲಿ: ಹೊರಗೆ ಬರುವಾಗಲೂ ಅದೇ ರೀತಿ ಫೋನ್ ಸ್ಕ್ಯಾನ್ ಮಾಡಿಯೇ ಬರಬೇಕು. ಕಾಯಿನ್ ತರಹ ಎಲ್ಲೂ ಹಾಕುವ ಅವಶ್ಯಕತೆ ಇಲ್ಲ! |
|
⚠️ ಎಚ್ಚರಿಕೆ: ಫೋನ್ ಸ್ಕ್ರೀನ್ ಬ್ರೈಟ್ನೆಸ್ ಜಾಸ್ತಿ ಇಟ್ಟುಕೊಳ್ಳಿ, ಇಲ್ಲದಿದ್ದರೆ ಸ್ಕ್ಯಾನರ್ ಸರಿಯಾಗಿ ರೀಡ್ ಮಾಡಲ್ಲ.
|
| Manza Local - ಸ್ಮಾರ್ಟ್ ಪ್ರಯಾಣಿಕರ ಮಾರ್ಗದರ್ಶಿ |
| ⚠️ ಮೆಟ್ರೋ ಪ್ರಯಾಣಿಕರ ಗಮನಕ್ಕೆ (CAUTION) |
|
"ಸಂಚಾರದ ಅಂತರ" (Frequency) ಎಂದರೇನು?
ಮೆಟ್ರೋ ಮಾಹಿತಿಯಲ್ಲಿ ನೀಡಲಾದ "6 ನಿಮಿಷ" ಅಥವಾ "10 ನಿಮಿಷ" ಎಂಬುದು ಪ್ರಯಾಣದ ಅವಧಿಯಲ್ಲ. ಇದು ಒಂದು ರೈಲು ಹೋದ ನಂತರ ಮತ್ತೊಂದು ರೈಲು ಬರಲು ತೆಗೆದುಕೊಳ್ಳುವ ಗರಿಷ್ಠ ಸಮಯ. ನೀವು ನಿಲ್ದಾಣಕ್ಕೆ ಬಂದಾಗ ರೈಲು ತಪ್ಪಿದ್ದರೆ, ಮುಂದಿನ ರೈಲಿಗಾಗಿ ನೀವು ಇಷ್ಟು ನಿಮಿಷ ಕಾಯಬೇಕಾಗುತ್ತದೆ ಅಷ್ಟೆ. ಇದು ಚಲ್ಲಘಟ್ಟದಿಂದ ವೈಟ್ಫೀಲ್ಡ್ಗೆ ತಲುಪುವ ಸಮಯವಲ್ಲ!
|
|
🛡️ ಸುರಕ್ಷತಾ ನಿಯಮಗಳು
• Automatic Doors: ಬಾಗಿಲು ಮುಚ್ಚುವ ಸಮಯದಲ್ಲಿ ರೈಲು ಹತ್ತಲು ಅಥವಾ ಇಳಿಯಲು ಪ್ರಯತ್ನಿಸುವುದು ಶಿಕ್ಷಾರ್ಹ ಅಪರಾಧ.
• Yellow Line: ಪ್ಲಾಟ್ಫಾರ್ಮ್ ಮೇಲಿರುವ ಹಳದಿ ಗೆರೆಯನ್ನು ದಾಟಬೇಡಿ. • Automatic Gates: ಹಳದಿ ಲೈನ್ನ ಸ್ಟೇಷನ್ಗಳಲ್ಲಿ ಸ್ವಯಂಚಾಲಿತ ಸ್ಕ್ರೀನ್ ಬಾಗಿಲುಗಳಿವೆ (PSD), ಅವುಗಳು ತೆರೆಯುವವರೆಗೆ ಕಾಯಿರಿ. • Mind the Gap: ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರದ ಬಗ್ಗೆ ಸದಾ ಎಚ್ಚರವಹಿಸಿ. |
| ನಿಮ್ಮ ಸುರಕ್ಷತೆ ನಮ್ಮ ಆದ್ಯತೆ - Manza Local |
| 🚇 ಮೆಟ್ರೋ ಅರಿವು - ಸಂಕ್ಷಿಪ್ತ ಮಾಹಿತಿ |
|
📱 ಟಿಕೆಟ್ ಪಡೆಯುವುದು ಹೇಗೆ?
• WhatsApp: 81055 56677 ನಂಬರ್ಗೆ 'Hi' ಎಂದು ಕಳುಹಿಸಿ.
• QR ಟಿಕೆಟ್: Namma Metro ಆ್ಯಪ್ ಮೂಲಕ ಪಡೆಯಿರಿ (5% ರಿಯಾಯಿತಿ ಸಿಗಲಿದೆ). |
|
🔄 ಮೆಜೆಸ್ಟಿಕ್ ಇಂಟರ್ಚೇಂಜ್ (Nadaprabhu Kempegowda)
ಇಲ್ಲಿ ನೀವು ಪರ್ಪಲ್ ಲೈನ್ನಿಂದ ಗ್ರೀನ್ ಲೈನ್ಗೆ ಬದಲಾಯಿಸಬಹುದು. ರೈಲಿನಿಂದ ಇಳಿದ ನಂತರ "Foot Over Bridge" ಅಥವಾ "Escalator" ಬಳಸಿ ಬೇರೆ ಫ್ಲಾಟ್ಫಾರ್ಮ್ಗೆ ಹೋಗಿ.
|
|
🚫 ಇವುಗಳನ್ನು ಒಯ್ಯಬೇಡಿ (Restricted)
ಮದ್ಯದ ಬಾಟಲಿಗಳು, ಪಟಾಕಿ, ಸ್ಫೋಟಕ ವಸ್ತುಗಳು ಮತ್ತು ಹರಿತವಾದ ಆಯುಧಗಳನ್ನು ಮೆಟ್ರೋ ಒಳಗೆ ಕೊಂಡೊಯ್ಯುವುದು ನಿಷೇಧಿಸಲಾಗಿದೆ.
|
|
🚲 ಸೈಕಲ್ ಒಯ್ಯಬಹುದೇ?
ಹೌದು, ಮಡಚಬಹುದಾದ (Foldable) ಸೈಕಲ್ಗಳನ್ನು ಮೆಟ್ರೋದ ಕೊನೆಯ ಬೋಗಿಯಲ್ಲಿ ಒಯ್ಯಲು ಅವಕಾಶವಿದೆ.
|
| ಸಹಾಯವಾಣಿ ಸಂಖ್ಯೆ: 155370 - Manza Local |
| 🌟 ಮೆಟ್ರೋ ಸ್ಮಾರ್ಟ್ ಪ್ರಯಾಣಿಕರ ಟಿಪ್ಸ್ |
|
⚡ ಫೋನ್ ಚಾರ್ಜಿಂಗ್ (Mobile Charging)
ಪ್ರತಿ ಮೆಟ್ರೋ ರೈಲಿನ ಬೋಗಿಯ ಎರಡೂ ತುದಿಗಳಲ್ಲಿ (ಬಾಗಿಲಿನ ಹತ್ತಿರ) ಫೋನ್ ಚಾರ್ಜ್ ಮಾಡಲು ಪಾಯಿಂಟ್ಗಳಿವೆ. ಪ್ರಯಾಣದ ಸಮಯದಲ್ಲಿ ನೀವು ಇದನ್ನು ಉಚಿತವಾಗಿ ಬಳಸಬಹುದು.
|
|
🚨 ತುರ್ತು ಪರಿಸ್ಥಿತಿ (Emergency)
ರೈಲಿನ ಒಳಗಡೆ ಏನಾದರೂ ಸಮಸ್ಯೆ ಆದ್ರೆ, ಬಾಗಿಲಿನ ಹತ್ತಿರ ಇರುವ 'Passenger Emergency Alarm' ಬಟನ್ ಒತ್ತಿ ನೇರವಾಗಿ ಚಾಲಕನ (Driver) ಜೊತೆ ಮಾತಾಡಬಹುದು. (ಸುಮ್ಮನೆ ಒತ್ತಿದರೆ ಭಾರಿ ದಂಡ ಬೀಳುತ್ತೆ!)
|
|
🚺 ಮಹಿಳೆಯರಿಗೆ ಮೀಸಲು
ಮೆಟ್ರೋ ರೈಲಿನ ಮೊದಲ ಬೋಗಿ (First Coach) ಮಹಿಳೆಯರಿಗೆ ಮಾತ್ರ ಮೀಸಲಿರಿಸಲಾಗಿದೆ. ಪುರುಷರಿಗೆ ಇಲ್ಲಿ ಪ್ರವೇಶವಿಲ್ಲ.
|
|
🍔 ಆಹಾರ ಮತ್ತು ಪಾನೀಯ
ಮೆಟ್ರೋ ನಿಲ್ದಾಣ ಮತ್ತು ರೈಲಿನ ಒಳಗೆ ತಿಂಡಿ ತಿನ್ನುವುದು ಅಥವಾ ನೀರು ಕುಡಿಯುವುದು ನಿಷೇಧಿಸಲಾಗಿದೆ. ಬ್ಲೂಟೂತ್ ಸ್ಪೀಕರ್ ಅಥವಾ ಜೋರಾಗಿ ಮ್ಯೂಸಿಕ್ ಹಾಕೋದು ಕೂಡ ಅಲೌಡ್ ಇಲ್ಲ.
|
| Manza Local - ನಿಮ್ಮ ಮೆಟ್ರೋ ಮಾರ್ಗದರ್ಶಿ 2026 |
| 🛺 ಸ್ಟೇಷನ್ ಇಳಿದ ಮೇಲೆ ಮುಂದೆ ಹೇಗೆ? |
|
📍 ಮೆಟ್ರೋ ಮಿತ್ರ (Metro Mitra Auto)
ಇದು ಮೆಟ್ರೋ ಪ್ರಯಾಣಿಕರಿಗಾಗಿಯೇ ಇರುವ ವಿಶೇಷ ಆಟೋ ಸೇವೆ. ಓಲಾ/ಉಬರ್ ಗಿಂತ ಕಡಿಮೆ ದರದಲ್ಲಿ (ಮೀಟರ್ ಚಾರ್ಜ್ + 10 ರೂ) ನೀವು ಸ್ಟೇಷನ್ನಿಂದ ಮನೆಗೆ ಹೋಗಬಹುದು. ಇದಕ್ಕಾಗಿ ಯಾವುದೇ ಆ್ಯಪ್ ಬೇಡ, ಸ್ಟೇಷನ್ ಹೊರಗಿನ QR ಕೋಡ್ ಸ್ಕ್ಯಾನ್ ಮಾಡಿದರೆ ಸಾಕು.
|
|
🚌 BMTC ಫೀಡರ್ ಬಸ್ (Feeder Bus)
ಪ್ರಮುಖ ಸ್ಟೇಷನ್ಗಳಾದ ವೈಟ್ಫೀಲ್ಡ್, ಸಿಲ್ಕ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಿಂದ ಸುತ್ತಮುತ್ತಲ ಐಟಿ ಪಾರ್ಕ್ಗಳಿಗೆ ಬಿಎಂಟಿಸಿ ಫೀಡರ್ ಬಸ್ಗಳು ಪ್ರತಿ 10-15 ನಿಮಿಷಕ್ಕೆ ಲಭ್ಯವಿರುತ್ತವೆ.
|
|
🅿️ ಪಾರ್ಕಿಂಗ್ ಸೌಲಭ್ಯ
ನಿಮ್ಮ ಸ್ವಂತ ಬೈಕ್ ಅಥವಾ ಕಾರ್ ಅನ್ನು ಪಾರ್ಕ್ ಮಾಡಲು ಮೆಜೆಸ್ಟಿಕ್, ವೈಟ್ಫೀಲ್ಡ್ ಮತ್ತು ಕೆ.ಆರ್ ಪುರಂ ಸ್ಟೇಷನ್ಗಳಲ್ಲಿ ದೊಡ್ಡ ಪಾರ್ಕಿಂಗ್ ಲೇಔಟ್ಗಳಿವೆ. ಇಲ್ಲಿ ಸ್ಮಾರ್ಟ್ ಕಾರ್ಡ್ ಬಳಸಿ ಪಾರ್ಕಿಂಗ್ ಹಣ ಪಾವತಿಸಬಹುದು.
|
| ಎಲ್ಲಾ ಮೆಟ್ರೋ ಮಾಹಿತಿ ಒಂದೇ ಕಡೆ - Manza Local |
Manza Local: Karnataka’s Ultimate Digital Directory & Local Search Engine
1. The Struggle of Local Discovery (Negative Sentiment) Finding a reliable service provider in a bustling city like Bengaluru can be a frustrating and exhausting experience. Many residents face the pain of dealing with unverified businesses or outdated contact information. This lack of transparency often leads to wasted time and unnecessary stress for those looking for urgent help.
2. The Namma Metro Revolution (Positive Sentiment) Just as Namma Metro has become the life-saving solution for Bengaluru’s notorious traffic, Manza Local is the rapid solution for your digital search needs. Whether you are commuting from Majestic to Whitefield or looking for a shop near a specific metro station, we bridge the gap between you and the best local services with seamless efficiency.
3. Why Manza Local is a Game-Changer (Power Words) We aren’t just another listing site; we are Karnataka’s fastest growing digital ecosystem. Our platform is built on trusted data and verified listings, ensuring that every click brings you closer to a premium experience. We simplify the complex task of finding local experts, making it instant and effortless.
4. Comprehensive Coverage Across Karnataka From the tech hubs of Silicon Valley (Bengaluru) to the cultural heritage of Mysore and the coastal charm of Mangalore, Manza Local covers every corner. We focus on regional growth, ensuring that even small-scale entrepreneurs from Tier-2 and Tier-3 cities get the ultimate digital visibility they deserve.
5. Empowering Small Businesses (Success Mindset) In today’s competitive market, being invisible online is a risky move for any business. Manza Local provides an exclusive platform for local vendors to showcase their work. By joining our directory, businesses gain incredible exposure, helping them reach thousands of potential customers who are actively searching for their expertise.
6. User-Centric Search Experience Our interface is designed for simplicity and speed. We understand that users want quick results without navigating through annoying ads or broken links. With categorized listings ranging from professional photography to advanced web development, finding the best in the business is now just a tap away.
7. Building a Trusted Community Trust is the foundation of Manza Local. We encourage honest reviews and ratings, which helps in filtering out substandard services. This community-driven approach ensures that high-quality businesses are rewarded with more leads, while users get the reliable and authentic information they need.
8. Advanced SEO for Maximum Reach Our platform utilizes cutting-edge SEO strategies to ensure that your business profile ranks high on search engines. We use proven techniques to optimize keywords, making Manza Local an essential tool for anyone looking to dominate the local search results in Karnataka.
9. Your Journey Starts Here (Call to Action) Whether you are a resident looking for a stress-free way to find services or a business owner aiming for massive growth, Manza Local is your official partner. Stop settling for average search results and embrace the superior way of discovering Karnataka. Join us today and be a part of the digital revolution!
🚇 ಬೆಂಗಳೂರು ಮೆಟ್ರೋ: Namma Metro Timings 2026 ಸಂಪೂರ್ಣ ಗೈಡ್
ಬೆಂಗಳೂರಿನಲ್ಲಿ ಸಂಚರಿಸುವವರಿಗಾಗಿ ಮತ್ತು ಮೆಟ್ರೋ ರೈಲಿನ ಸಂಪೂರ್ಣ ಮಾಹಿತಿ ಇಲ್ಲಿದೆ. Namma Metro Timings 2026 (ನಮ್ಮ ಮೆಟ್ರೋ ಸಮಯ) ಬೆಳಿಗ್ಗೆ 5:00 ರಿಂದ ರಾತ್ರಿ 11:00 ರವರೆಗೆ ಇರುತ್ತದೆ. ಮೆಟ್ರೋ ರೈಲುಗಳ ಆವರ್ತನ (Frequency) ಪೀಕ್ ಅವರ್ಸ್ನಲ್ಲಿ ಪ್ರತಿ 5-8 ನಿಮಿಷಕ್ಕೆ ಇರುವುದರಿಂದ, ಪ್ರಯಾಣಿಸುವುದು ಅತ್ಯಂತ ವೇಗ ಮತ್ತು ಆರಾಮದಾಯಕವಾಗಿದೆ.
🎫 ಟಿಕೆಟ್ ಮತ್ತು ಸ್ಮಾರ್ಟ್ ಕಾರ್ಡ್ ಮಾಹಿತಿ
ಮೆಟ್ರೋದಲ್ಲಿ ಪ್ರಯಾಣಿಸಲು ನೀವು ಸ್ಮಾರ್ಟ್ ಕಾರ್ಡ್ ಅಥವಾ ಕ್ಯೂಆರ್ (QR) ಟಿಕೆಟ್ ಬಳಸಬಹುದು. ಈಗ ಸರಳವಾಗಿ WhatsApp ಮೂಲಕವೂ ಟಿಕೆಟ್ ಕಾಯ್ದಿರಿಸುವ ಸೌಲಭ್ಯವಿದೆ. Namma Metro Timings 2026 ಕನಿಷ್ಠ ₹10 ರಿಂದ ಗರಿಷ್ಠ ₹60 ರವರೆಗೆ ಇರುತ್ತದೆ. ಸ್ಮಾರ್ಟ್ ಕಾರ್ಡ್ ಬಳಸುವುದರಿಂದ ಪ್ರತಿ ಪ್ರಯಾಣದ ಮೇಲೂ 5% ರಿಯಾಯಿತಿ ಸಿಗುತ್ತದೆ, ಇದು ರೆಗ್ಯುಲರ್ ಆಗಿ ಪ್ರಯಾಣಿಸುವವರಿಗೆ ಲಾಭದಾಯಕ.
For More Info Visit Our Site
www.manzadesign.com Hospitals
More Photography And Videography info